ಮಡಂತ್ಯಾರು ಆಟೋ ಚಾಲಕ ಮಾಲಕರ ಸಂಘದಿಂದ ಬಳ್ಳಮಂಜ ಪೇಟೆಯ ಸುತ್ತಮುತ್ತ ಸ್ವಚ್ಛತೆ

0

ಬಳ್ಳಮಂಜ: ಆಟೋ ಚಾಲಕ ಮಾಲಕರ ಸಂಘ (ರಿ )ಮಡಂತ್ಯಾರ್ ಇದರ ವತಿಯಿಂದ ಬಳ್ಳಮಂಜ ಪೇಟೆಯ ಸುತ್ತ ಮುತ್ತ ಸ್ವಚ್ಛತೆ ನಡೆಸಲಾಯಿತು.

ಸಂಘದ ಅಧ್ಯಕ್ಷ ಸಂದೀಪ್ ಕುಂದರ್, ಗ್ರಾ.ಪಂ.ಸದಸ್ಯ ದಿನೇಶ್ ಹಾಗೂ ಆಟೋ ಚಾಲಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here