ನಡ: ಸರಕಾರಿ ಪ.ಪೂ.ಕಾಲೇಜು ಮತ್ತು ಹೈಸ್ಕೂಲ್ ನಲ್ಲಿ ತಡರಾತ್ರಿ ಕಳ್ಳತನ ನಡೆದಿದೆ.ಎಲ್ಲಾ ಬೀರುಗಳನ್ನು ಓಪನ್ ಮಾಡಲಾಗಿದ್ದು, ದಾಖಲೆ ಪತ್ರಗಳು ಸೇರಿದಂತೆ ಹಲವು ಪ್ರಮುಖ ವಸ್ತುಗಳು ಕಳವು ಆಗಿರುವ ಶಂಕೆ ಇದೆ.
ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ಶಾಲೆಯ ಅಧ್ಯಾಪಕರು, ಎಸ್.ಡಿ.ಎಂ.ಸಿ ಪ್ರಮುಖರು, ಊರಿನ ಪ್ರಮುಖರು ತೆರಳಿದ್ದಾರೆ.
ಕಳ್ಳತನ ನಡೆದಿರುವ ಎರಡೂ ಸಂಸ್ಥೆಗಳಲ್ಲಿಯೂ ವಿದ್ಯಾರ್ಥಿಗಳು ಹೊರಗಡೆ ನಿಂತಿದ್ದಾರೆ.ಮುಂದಿನ ಮಾಹಿತಿಗಳು ಲಭ್ಯವಾಗಲಿದೆ.
p>