ಮೆರ್ಸಿನ್ ಕೊರೆಯ ನಿಧನ

0

ಮಡಂತ್ಯಾರು: ಮಾಲಾಡಿ ಗಾಣದ ಬೆಟ್ಟು ಮನೆಯ ದಿ.ಕಾಮಿಲ್ ಕೊರೆಯ ರವರ ಪತ್ನಿ 76ವರ್ಷ ಅಸೌಖ್ಯ ದಿಂದ ಸೆ. 5ರಂದು ನಿಧನರಾಗಿದ್ದಾರೆ.

ಮೃತರು 4 ಗಂಡು 3ಹೆಣ್ಣು ಮಕ್ಕಳು ಹಾಗೂ ಬಂದು ವರ್ಗದವರನ್ನು ಅಗಲಿದ್ದಾರೆ.

ಮೃತರ ಅಂತಿಮ ಕ್ರಿಯೆಯು ಸೆ. 6ರಂದು 4ಗಂಟೆಗೆ ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here