ಪೆರ್ಲ-ಅರಸಿನಮಕ್ಕಿ ರಸ್ತೆ ಪಕ್ಕದ ಗಿಡ-ಗಂಟಿಗಳನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ ಪೆರ್ಲದ ಯುವಕರು

0

ಪೆರ್ಲ: ಅರಸಿನಮಕ್ಕಿ-ಪೆರ್ಲ ರಸ್ತೆಯಲ್ಲಿ ಅತಿ ಹೆಚ್ಚು ಗಿಡ-ಗಂಟಿಗಳು ಬೆಳೆದಿದ್ದು ಹಾಗೂ ಈ ರಸ್ತೆಯಲ್ಲಿ ಹಲವಾರು ತಿರುವುಗಲಿದ್ದು ವಾಹನ ಸವಾರರಿಗೆ ಇದು ಸಮಸ್ಯೆ ಉಂಟು ಮಾಡುತ್ತಿತ್ತು ಇದನ್ನು ಮನಗಂಡ ಯುವಕರು ಸಪ್ಟೆಂಬರ್ 3ರಂದು 15 -20 ಜನರ ತಂಡ ಶ್ರಮದಾನದ ಮೂಲಕ ಸರಿಪಡಿಸಿದರು.

LEAVE A REPLY

Please enter your comment!
Please enter your name here