ಸುಲ್ಕೇರಿಮೊಗ್ರು: 2023 -2024 ನೇ ಸಾಲಿನ ವರಮಹಾಲಕ್ಷ್ಮಿ ಪೂಜಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

0

ಸುಲ್ಕೇರಿಮೊಗ್ರು: 2023 -2024 ನೇ ಸಾಲಿನ ವರಮಹಾಲಕ್ಷ್ಮಿ ಪೂಜಾ ಸಮಿತಿಯನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಕಸ್ತೂರಿ ರಾಮಪ್ಪ ಸಣ್ಣ ಪಟ್ಲ, ಗೌರವ ಸಲಹೆಗಾರರಾಗಿ ಸಹನಾ ಮಿತ್ತಮಾರು , ಶವಿನಾ ವರ್ಪಾಳೆ, ಅಧ್ಯಕ್ಷರಾಗಿ ಶಶಿಕಲಾ ಕಾಡಂಗೆ ಉಪಾಧ್ಯಕ್ಷರಾಗಿ ಇಂದಿರಾ ಹಿತ್ತಿಲು ಮನೆ, ಕಾರ್ಯದರ್ಶಿಯಾಗಿ ಅಮಿತ ಹೊಸಮನೆ ಪಟ್ಲ ಬೈಲು, ಜೊತೆ ಕಾರ್ಯದರ್ಶಿಯಾಗಿ ಶಾಲಿನಿ ಬಂಗೇರ ತುಂಬೆದಡ್ಕ.

ಪದಾಧಿಕಾರಿಗಳಾಗಿ ಸರಸ್ವತಿ ದೇರೊಟ್ಟು, ಶಾಂತಿ ಹೇಮಾವತಿ ಕೋಟ್ನೊಟ್ಟು, ವಿಮಲ ಹೊಸಒಕ್ಲು, ತಾರಾಕ್ಷಿ ನೇಲ್ಯಲ್ಕೆ, ಸುರೇಖ ಕೊಲ್ಲಂಗೆ, ಧನ್ಯ ಕೊಳಕ್ಕೆ, ನಮಿತಾ ಮಾಳಿಗೆ ಬೈಲು, ಶಕುಂತಳ ಶಿವಕೃಪಾ, ಗೀತಾ ಕಾಡಂಗೆ, ಸುನಿತಾ ನಾಯಿಜೆ, ಸುಜಾತ ಇಂದ್ರಪ್ರಸ್ಥ, ವೀಣಾ ಕಾಡಂಗೆ, ರೇವತಿ ಪಂಚಮಿ ನಿವಾಸ ಬಲ್ಲಿದಡ್ಡ, ಲಲಿತ ನಡಿಬೆಟ್ಟು, ಬೇಬಿ ಮುಂಡಾಲ್ದಡ್ಡ ಆಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here