ಸೋಣಂದೂರು: ಬಲ್ಪುಂಜ ನಿವಾಸಿ ದಾಮೋದರ್ ಸಾಲಿಯಾನ್ ನಿಧನ

0

ಸೋಣಂದೂರು: ಬಂಟ್ವಾಳ ಬೈಪಾಸ್ ನಿವಾಸಿ, ಸೋಣಂದೂರು ಗ್ರಾಮದ ಬಲ್ಪುಂಜ ಮನೆತನದ ದಾಮೋದರ್ ಸಾಲಿಯಾನ್(83) ಅಸೌಖ್ಯದಿಂದ ಅ 22 ರಂದು ನಿಧನರಾದರು.

ಮೃತರು ಪತ್ನಿ, ಪುತ್ರ ಹಾಗೂ ಪುತ್ರಿ, ಸಹೋದರ, ಸಹೋದರಿಯರನ್ನು, ಕುಟುಂಬಸ್ಥರನ್ನು, ಬಂಧು ಬಳಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here