ಕಡಿರುದ್ಯಾವರ ಗ್ರಾ.ಪಂ ಮಾಜಿ ಸದಸ್ಯ ನೇಮಿರಾಜ ಗೌಡ ನಿಧನ

0

ಕಡಿರುದ್ಯಾವರ: ಕಡಿರುದ್ಯಾವರ ಗ್ರಾಮದ ಕಾನರ್ಪದ ಕೌಡಂಗೆ ನಿವಾಸಿ ನೇಮಿರಾಜ ಗೌಡ(56)ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಆ.18ರಂದು ನಿಧನ ಹೊಂದಿದರು.

ಕಾಂಗ್ರೆಸ್ ಧುರೀಣರಾಗಿದ್ದ ಇವರು ಮಿತ್ತಬಾಗಿಲು ಗ್ರಾಮ ಪಂಚಾಯತ್ ಯಲ್ಲಿ ಮೂರು ಅವಧಿ, ಮಿತ್ತಬಾಗಿಲು ಗ್ರಾಮ ಪಂಚಾಯತ್ ಯಿಂದ ಕಡಿರುದ್ಯಾವರ ಪ್ರತ್ಯೇಕ ಪಂಚಾಯತ್ ಆದ ಬಳಿಕ ಒಂದು ಅವಧಿಗೆ ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದರು.

ಅವಿವಾಹಿತರಾಗಿದ್ದ ಇವರು ಸಹೋದರನನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here