

ಕಳಂಜ: ಶಿಬರಾಜೆ ಪಾದೆ ಅಂಗನವಾಡಿ ಕೇಂದ್ರಕ್ಕೆ ಗೊಳಿತೊಟ್ಟು ನಿಶ್ಮಿತಾ ಮತ್ತು ಸಂದೇಶ್ ಶೆಟ್ಟಿ ದಂಪತಿಯ ಪುತ್ರಿ ಕುಶಾನಿಯ ಹುಟ್ಟುಹಬ್ಬದ ಪ್ರಯುಕ್ತ ಅಂಗನವಾಡಿ ಮಕ್ಕಳಿಗೆ ಚಾಪೆಯನ್ನು ಕೊಡುಗೆಯಾಗಿ ನೀಡಿದರು.

ಅಂಗನವಾಡಿ ಕಾರ್ಯಕರ್ತೆ ಪ್ರಿಯಾ, ಸಹಾಯಕಿ ಅನ್ಸಲ್ಲಾ ರೋಶ್ನ, ಅಕ್ಷತ್ ರೈ, ಮಕ್ಕಳು ಹಾಜರಿದ್ದರು.