ಮಿತ್ತಬಾಗಿಲು ಗ್ರಾಮ ಪಂಚಾಯತ್- ಅಧ್ಯಕ್ಷರಾಗಿ ವಿನಯಚಂದ್ರ, ಉಪಾಧ್ಯಕ್ಷರಾಗಿ ವಿಜಯ.ಕೆ ಆಯ್ಕೆ

0

ಮಿತ್ತಬಾಗಿಲು: ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ನಿಗದಿಯಾಗಿದ್ದು ವಿನಯಚಂದ್ರ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಹಿಂದುಳಿದ ವರ್ಗ ‘ಅ’ ಮಹಿಳೆ ವಿಜಯ.ಕೆ ನಿಗದಿಯಾಗಿದ್ದು ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಮಂಜ ನಾಯಕ‌ ಮುಖ್ಯ ಪಶು ವೈದ್ಯಾಧಿಕಾರಿ ಪಶು ಸಂಗೋಪನ‌ ಬೆಳ್ತಂಗಡಿ ಭಾಗವಹಿಸಿದ್ದರು.ಅಭಿವೃದ್ಧಿ ಅಧಿಕಾರಿ ಜಯಕೀರ್ತಿ ಹೆಚ್ ಬಿ , ಸಹಕರಿಸಿದರು.

ಮೂರು ಅಭ್ಯರ್ಥಿಗಳು ನಾಮ ಪತ್ರವನ್ನು ಸಲ್ಲಿಸಿದರು.ಚಂದ್ರಶೇಖರ, ಸಾಹುಲ್ ಹಮೀದ್, ವಿನಯಚಂದ್ರ ಅಧ್ಯಕ್ಷ ಸ್ಥಾನಕ್ಕೆ ಸಾಹುಲ್ ಹಮೀದ್ ಇವರು ನಾಮ ಪತ್ರವನ್ನು ಹಿಂಪಡೆದಿರುತ್ತಾರೆ.

ಚುನಾವಣೆಯಲ್ಲಿ ವಿನಯಚಂದ್ರ ಇವರು ಏಳು ಮತಗಳು ಹಾಗೂ ಚಂದ್ರಶೇಖರ ಇವರು 3 ಮತಗಳನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here