ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಉಜಿರೆಯ ನಾಗರಾಜ ಶೆಟ್ಟಿಗೆ ಚಿನ್ನದ ಪದಕ

0

ಉಜಿರೆ: ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ 4ನೇ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಉಜಿರೆಯ ನಾಗರಾಜ ಶೆಟ್ಟಿ ಇವರು ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಶೋರಿನ್-ರ್ಯು ಕರಾಟೆ ಅಸೋಸಿಯೇಷನ್ ​​ಉಜಿರೆ ಇಲ್ಲಿಯ ತರಬೇತುದಾರರಾದ ಶಿಹಾನ್ ಅಬ್ದುಲ್ ರೆಹಮಾನ್ ಅವರೊಂದಿಗ ತರಬೇತಿ ಪಡೆದುಕೊಂಡಿದ್ದಾರೆ.

ಇವರು ಶೇಖರ್ ಶೆಟ್ಟಿ ಹಾಗೂ ಜಯಂತಿ ದಂಪತಿಯ ಪುತ್ರ.

LEAVE A REPLY

Please enter your comment!
Please enter your name here