

ಆರಂಬೋಡಿ: ನವಚೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆ.4ರಂದು ನಡೆದ ಬಜಿರೆ, ನಿಟ್ಟಡೆ, ಪಡ್ಡಂದಡ್ಕ ವಲಯ ಮಟ್ಟದ ಶಟಲ್ ಪಂದ್ಯಾಟದಲ್ಲಿ ಸ.ಉ.ಪ್ರಾ.ಶಾಲೆ ಹೊಕ್ಕಾಡಿಗೋಳಿಯ ಬಾಲಕಿಯರಾದ ಪ್ರಜ್ಞ, ಅನುಷಾ, ಶ್ರುತಿ ಇವರು ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕಿ ಮೆಟಿಲ್ದಾ ಡಿ’ಸೋಜಾ ತರಬೇತಿಯನ್ನು ನೀಡಿದ್ದು ಸರ್ವ ಶಿಕ್ಷಕರು ಸಹಕಾರವನ್ನು ನೀಡಿರುತ್ತಾರೆ.