ಗೇರುಕಟ್ಟೆ ಎಮ್.ಜೆ.ಪ್ರೂಟ್ಸ್, ವೆಜ್ ಟೇಬಲ್ ಮಳಿಗೆ ಶುಭಾರಂಭ

0

ಗೇರುಕಟ್ಟೆ: ಗೇರುಕಟ್ಟೆ ಇಲ್ಲಿಯ ರಶ್ಪಾ ಕಾಂಪ್ಲೆಕ್ಸ್ ನಲ್ಲಿ ಎಮ್.ಜೆ ಪ್ರೂಟ್ಸ ಹಾಗೂ ವೆಜಿಟೇಬಲ್ ರಖಂ ವ್ಯಾಪಾರ ಮಳಿಗೆ ಆ.3 ರಂದು ಶುಭರಾಂಭಗೊಂಡಿದೆ.

ತಾಜಾ, ಪರಿಶುದ್ಧವಾದ ವಿವಿಧ ಬಗೆಯ ತರಕಾರಿ, ಹಣ್ಣು-ಹಂಪಲುಗಳು ಮಿತವಾದ ದರದಲ್ಲಿ ಹೋಲ್ ಸೇಲ್ ಹಾಗೂ ರಿಟೈಲ್ ದರದಲ್ಲಿ ಗ್ರಾಹಕರಿಗೆ ದೊರೆಯುತ್ತದೆ ಎಂದು ಅಂಗಡಿ ಮಾಲೀಕರಾದ ಸಿರಾಜ್ ಎಮ್ ತಿಳಿಸಿದರು.ಕಟ್ಟಡ ಮಾಲೀಕರಾದ ರವೂಫ್ ಗೇರುಕಟ್ಟೆ, ಸ್ಥಳೀಯರಾದ ಹಮೀದ್, ಅಬೂಬಕ್ಕರ್ ಸಿದ್ಧಿಕ್ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿ ಗ್ರಾಹಕರನ್ನು, ಹಿತೈಷಿಗಳನ್ನು ಸ್ವಾಗತಿಸಿ, ಸತ್ಕರಿಸಿದರು.

LEAVE A REPLY

Please enter your comment!
Please enter your name here