ಆ.3-17: ಗುರುವಾಯನಕೆರೆ ಶಿವಂ ಟೆಕ್ಸ್‌ ಟೈಲ್ಸ್‌ನಲ್ಲಿ ಆಷಾಡ ಡಿಸ್ಕೌಂಟ್ ಸೇಲ್

0

ಗುರುವಾಯನಕೆರೆ: ಉಪ್ಪಿನಂಗಡಿ ರಸ್ತೆಯ ಮಯೂರ ಕಾಂಪ್ಲೆಕ್ಸ್ ನಲ್ಲಿರುವ ಶಿವಂ ಟೆಕ್ಸ್‌ ಟೈಲ್ಸ್‌ ರೆಡಿಮೇಡ್ಸ್ ಮಳಿಗೆಯಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಆ.3 ರಿಂದ 17ರ ವರೆಗೆ ವಿಶೇಷ ಆಷಾಡ ಡಿಸ್ಕೌಂಟ್ ಸೇಲ್ ನಡೆಯಲಿದೆ.

ಕಳೆದ 4ವರ್ಷಗಳ ಹಿಂದೆ ಪ್ರಾರಂಭಗೊಂಡಿರುವ ಶಿವಂ ಟೆಕ್ಸ್ ಟೈಲ್ಸ್ ಮತ್ತು ರೆಡಿಮೇಡ್ ಬಟ್ಟೆ ಮಳಿಗೆಯು ಗ್ರಾಹಕರ ಮನ ಮೆಚ್ಚಿದ ಸಂಸ್ಥೆಯಾಗಿದೆ. ಗ್ರಾಹಕರು ಖರೀದಿಸುವ ಬಟ್ಟೆಗಳಿಗೆ ಅಮೋಘ ಶೇ.10 ರಿಂದ 40% ರಿಯಾಯಿತಿ ದೊರೆಯಲಿದೆ.

ಮದುವೆ ಸೀರೆಗಳು, ಸೂಟಿಂಗ್ಸ್ ಮತ್ತು ಶರ್ಟಿಂಗ್ಸ್, ಫ್ಯಾನ್ಸಿ ಸೀರೆಗಳು, ಮಕ್ಕಳ ಹಾಗೂ ಯುವಕ ಯುವತಿಯರ ಡ್ರೆಸ್ಸುಗಳು,ರೈನ್ ಕೋಟು ಮತ್ತು ಕೊಡೆಗಳು, ಸಿಲ್ಕ್ ಸಾರಿ, ಕಾಂಜೀವರಂ, ಧರ್ಮಾವರಂ, ಮೈಸೂರು ಸಿಲ್ಕ್ ಸಾರಿಗಳ ಅಮೋಘ ಸಂಗ್ರಹವಿದೆ ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here