ಲಾಯಿಲ: ಜ್ಯೋತಿ ಆಸ್ಪತ್ರೆಯು 19 ವರ್ಷ ಸೇವಾ ಅವಧಿಯನ್ನು ಪೂರೈಸಿದ್ದು , ಪ್ರಥಮ ಹಂತದ NABH ಮಾನ್ಯತೆ ಪಡೆದಿದ್ದು ಎರಡನೇ ಹಂತದ ಮಾನ್ಯತೆ ಪಡೆಯಲು ಸಿದ್ದತೆಯನ್ನು ನಡೆಸಿದ್ದು ಇದರ ಮಾಹಿತಿಯನ್ನು ಪಡೆಯಲು ಆ.1ರಂದು ಆಳ್ವಾಸ್ ಕಾಲೇಜು ಅಡ್ಮಿನ್‌ಸ್ಟ್ರೇಷನ್ ವಿಭಾಗದ ವಿದ್ಯಾರ್ಥಿಗಳು ಬೇಟಿ ನೀಡಿದರು.
ಡಾ||ಅನುಜ ಸ್ತ್ರಿ ರೋಗ ತಜ್ಞರು ಸ್ವಾಗತಿಸಿ, ಸಿಸ್ಟೆರ್ ಮೇರಿ ಲೆಟ್ ಆಡಳಿತಾಧಿಕಾರಿ ಸಿಸ್ಟೆರ್ ಜಸ್ಟಿ ಕ್ವಾಲಿಟಿ ಇಂಚಾರ್ಜ್, ಡಾ||ಅನ್ನ ಗ್ರೇಸ್ ಜನರಲ್ ಸರ್ಜನ್ ಉಪಸ್ಥಿತದ್ದರು. Diploma in Patient Care ಕೋರ್ಸ್ ಪ್ರಾರಂಭಿಸುವ ಬಗ್ಗೆ ಮಾಹಿತೆಯನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಆಳ್ವಾಸ್ ಕಾಲೇಜಿನ ಅಡ್ಮಿನ್‌ಸ್ಟ್ರೇಷನ್ ವಿಭಾಗದ ಹೆಚ್ ಓ ಡಿ ಅದ್ರಶ್ ಹೆಗ್ಡೆ, ಅಸ್ಸಿಟೆಂಟ್ ಪ್ರೊಫೆಸರ್ ಅನುಷಾ ಶೆಟ್ಟಿ ಉಪಸ್ಥಿತರಿದ್ದರು.
p>