ಉಜಿರೆ ಗ್ರಾಮ ಪಂಚಾಯತ್ ಗೆ ಎಕ್ಕರು ಗ್ರಾಮ ಪಂಚಾಯತ್ ನಿಯೋಗ ಭೇಟಿ- ತ್ಯಾಜ್ಯ ಘಟಕ ನಿರ್ವಹಣೆ ವೀಕ್ಷಣೆ

0


ಉಜಿರೆ: ಮಂಗಳೂರು ತಾಲೂಕು ಎಕ್ಕರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುರೇಖಾ ರೈ, ಕಾರ್ಯದರ್ಶಿ ಕಮಲಾಕ್ಷ ಎನ್ ಪಂಚಾಯತ್ ಸದಸ್ಯರ ನಿಯೋಗ ಆ.1 ರಂದು ಉಜಿರೆ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿದರು.

ಇವರು ಪಂಚಾಯತ್ ಕಚೇರಿ, ಗ್ರಂಥಾಲಯ, ಘನ ತ್ಯಾಜ್ಯ ಘಟಕ, ಮಲ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ ಕಾರ್ಯ ಚಟುವಟಿಕೆ ವೀಕ್ಷಿಸಿದರು.

ಉಜಿರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ, ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here