ಬೆಳ್ತಂಗಡಿ: ಆನ್ ಸಿಲ್ಕ್ಸ್ ನಲ್ಲಿ ಆ.6ರ ವರೆಗೆ ಆಷಾಡ ಸೇಲ್ ವಿಸ್ತರಣೆ

0

ಬೆಳ್ತಂಗಡಿ : ಇಲ್ಲಿಯ ಅಯ್ಯಪ್ಪ ದೇವಸ್ಥಾನ ಬಳಿ ರಾಮನಗರ ಜೆ. ಎಮ್. ಕಾಂಪ್ಲೆಕ್ಸ್ ನಲ್ಲಿರುವ ಜನರ ಅಚ್ಚುಮೆಚ್ಚಿನ ಪ್ರಖ್ಯಾತ ಬಟ್ಟೆ ಮಳಿಗೆಯಾದ ಆನ್ ಸಿಲ್ಕ್ಸ್ ನಲ್ಲಿ ಜುಲೈ.15ರಿಂದ ಆಯೋಜಿಸಿದ ಆಷಾಡ ಸೇಲ್ ಗೆ ಬಾರಿ ಜನ ಬೆಂಬಲ ದೊರೆತಿದೆ.ಭಾರಿ ಜನ ಆಗಮಿಸಿ ಖರೀದಿಯಲ್ಲಿ ಮಗ್ನರಾಗಿದ್ದಾರೆ.

ಎಲ್ಲಾ ತರಹದ ಬ್ರಾಂಡೇಡ್ ಬಟ್ಟೆಗಳ ಮೇಲೆ ವಿಶೇಷ ರಿಯಾಯಿತಿ ಇದ್ದು ಕ್ರೋಕಡೈಲ್ ಬ್ರಾಂಡ್ ಮೇಲೆ ಶೇಕಡಾ 50, ಅಲೇನ್ ಸೊಲಿ ಮೇಲೆ 35% ಹಾಗೂ ಲೂಯಿಸ್ ಫೀಲಿಫ್ ಬ್ರಾಂಡ್ಸ್ ಗೆ 35% ರೀಯಾಯಿತಿ ನೀಡಲಾಗಿದೆ.ಈ ಸೇಲ್ ಗ್ರಾಹಕರ ಅಪೇಕ್ಷೆ ಮೇರೆಗೆ ಆ.6ರ ವರೆಗೆ ವಿಸರಿಸಲಾಗಿದೆ ಎಂದು ಮಾಲಕರಾದ ಏಸು ದಾಸ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here