


ಕೊಕ್ಕಡ: ಇಚಿಲಂಪಾಡಿ ಗ್ರಾಮದ ಬಿಜೇರು ಶ್ರೀಧರ ಗೌಡರವರ ಮನೆಯಲ್ಲಿ ದೊಡ್ಡ ಗಾತ್ರದ ನಾಗರಹಾವು ಬೆಕ್ಕಿನ ಮರಿಯನ್ನು ನುಂಗಿದ್ದು, ಮನೆಯವರು ಮತ್ತು ಸ್ಥಳೀಯರು ಸೇರಿ ಧರ್ಮಸ್ಥಳದ ಉರಗ ರಕ್ಷಕ ಸ್ನೇಕ್ ಪ್ರಕಾಶ್ ರವರಿಗೆ ಕರೆ ಮಾಡಿ, ಹರೀಶ್ ಶೆಟ್ಟಿ ನೇರ್ಲ ಇಚಿಲಂಪಾಡಿ ತಿಳಿಸಿದ ಕೂಡಲೇ ಇಚಿಲಂಪಾಡಿ ಶ್ರೀಧರ ಗೌಡ ರವರ ಮನೆಗೆ ಹೋಗಿ ಹಾವನ್ನು ಹಿಡಿದು ದೂರದ ಕಾಡಿಗೆ ಬಿಟ್ಟಿರುತ್ತಾರೆ.