ಗುರಿಪಳ್ಳ: ಹೊಸಮನೆ ನಿವಾಸಿ ಸಂಜೀವ ಶೆಟ್ಟಿ ನಿಧನ

0

ಉಜಿರೆ: ಗುರಿಪಳ್ಳ ಹೊಸಮನೆ ನಿವಾಸಿ ಸಂಜೀವ ಶೆಟ್ಟಿ 70 ವರ್ಷ ಅಸೌಖ್ಯದಿಂದ ಜು.20ರಂದು ನಿಧನರಾಗಿದ್ದಾರೆ.

ಮೃತರು ಪತ್ನಿ ದೇವಕಿ, ಮಕ್ಕಳಾದ ಗಣೇಶ್, ಹರೀಶ್, ಶುಭ, ಗಿರೀಶ್ ಹಾಗು ಬಂಧು ವರ್ಗದವರನ್ನು ಆಗಲಿದ್ದಾರೆ.

LEAVE A REPLY

Please enter your comment!
Please enter your name here