ಮುಂಡಾಜೆ: ಅಡುಗೆ ಕೋಣೆ ಸೇರಿಕೊಂಡಿದ್ದ ನಾಗರ ಹಾವು- ಸ್ನೇಕ್ ಜೋಯ್ ರಿಂದ ರಕ್ಷಣೆ

0

ಮುಂಡಾಜೆ: ಇಲ್ಲಿಯ ಕಲ್ಲಾಜೆ ಉಸ್ಮಾನ್ ಹಾಜಿ ಅವರ ಹಳೆ ಮನೆಯ ಅಡುಗೆ ಕೋಣೆಯಲ್ಲಿ ಸೇರಿಕೊಂಡು ಮನೆಮಂದಿಯಲ್ಲಿ ಆತಂಕ ಮೂಡಿಸಿದ್ದ ನಾಗರ ಹಾವೊಂದನ್ನು ಖ್ಯಾತ ಉರಗ ಸ್ನೇಹಿ ಸ್ನೇಕ್ ಜೋಯ್ ಅವರು ರಕ್ಷಿಸಿ, ಅರಣ್ಯಕ್ಕೆ ಬಿಟ್ಟಿದ್ದಾರೆ.

LEAVE A REPLY

Please enter your comment!
Please enter your name here