ಮಡಂತ್ಯಾರು: ರಿಚಾರ್ಡ್ ಡಿಕುನ್ಹಾ ನಿಧನ

0

ಮಡಂತ್ಯಾರು: ರಿಚಾರ್ಡ್ ಡಿಕುನ್ಹಾ (53ವ) ಇವರು ಅಸೌಖ್ಯದಿಂದ ಜು.20ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಸಹೋದರ ಫಾ.ಮೆಲ್ವಿನ್ ಡಿಕುನ್ಹಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here