ಬೆಳ್ತಂಗಡಿ: ಆನ್ ಸಿಲ್ಕ್ಸ್ ನಲ್ಲಿ ಜುಲೈ 20ರಿಂದ ಬ್ರಾಂಡೇಡ್ ಬಟ್ಟೆಗಳ ಮೇಲೆ ವಿಶೇಷ ರಿಯಾಯಿತಿ- ಹೊಸ ವಿನ್ಯಾಸದ ಬ್ರಾಂಡೇಡ್ ಬಟ್ಟೆಗಳ ಶೋರೂಂ

0

ಬೆಳ್ತಂಗಡಿ: ತಾಲೂಕಿನಲ್ಲಿ ಅನೇಕ ವರ್ಷಗಳಿಂದ ಗ್ರಾಹಕರಿಗೆ ವಿಶ್ವಾಸಾರ್ಹ ಬಟ್ಟೆ ಮಳಿಗೆಗಳಲ್ಲಿ ಒಂದಾದ ಜೆ.ಎಮ್ ಕಾಂಪ್ಲೇಕ್ಸ್ ಮುಖ್ಯ ರಸ್ತೆ ಬೆಳ್ತಂಗಡಿಯಲ್ಲಿರುವ ಆನ್ ಸಿಲ್ಕ್ಸ್ ನಲ್ಲಿ ವಿಶೇಷ ಆಫರ್ ಇಂದಿನಿಂದ (ಜುಲೈ 20) ಪ್ರಾರಂಭವಾಗಿದೆ.

ಎಲ್ಲಾ ತರಹದ ಬ್ರಾಂಡೇಡ್ ಬಟ್ಟೆಗಳ ಮೇಲೆ ವಿಶೇಷ ರಿಯಾಯಿತಿ ಇದ್ದು ಕ್ರೋಕಡೈಲ್ ಬ್ರಾಂಡ್ ಮೇಲೆ ಶೇಕಡಾ 50, ಅಲೇನ್ ಸೊಲಿ ಮೇಲೆ 35% ಹಾಗೂ ಲೂಯಿಸ್ ಫೀಲಿಫ್ ಬ್ರಾಂಡ್ಸ್ ಗೆ 35% ರೀಯಾಯಿತಿ ನೀಡಲಾಗಿದೆ.

p>

LEAVE A REPLY

Please enter your comment!
Please enter your name here