ಅಳದಂಗಡಿ: ಬಡಗಕಾರಂದೂರು ಅರ್ಕಿಜೆ ಮನೆಯ ಕೃಷ್ಣಪ್ಪ ಪೂಜಾರಿ (72ವ)ರವರು ಜು.15 ರಂದು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧರಾದರು.

ಮೃತರು ಪತ್ನಿ ಬೇಬಿ, ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು ಅಗಲಿದ್ದಾರೆ.