ವೇಣೂರು: ಸಂಜೀವ ಟೈಲರ್ ಪಾಣೂರು ನಿಧನ

0

ವೇಣೂರು: ವೇಣೂರಿನಲ್ಲಿ ಹಲವು ವರ್ಷಗಳಿಂದ ಟೈಲರ್ ವೃತ್ತಿ ನಡೆಸುತ್ತಿದ್ದ ಸಂಜೀವ ಪಾಣೂರು (69ವ) ಹೃದಯಾಘಾತದಿಂದ ಜು.12ರಂದು ನಿಧನರಾದರು.

ಇವರು ವಲಯ ಮಟ್ಟದ ಟೈಲರ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಮತ್ತು ಟೈಲರ್ ಅಸೋಸಿಯೇಷನ್ ನ ಸಹಕಾರ ಸಂಘದ ನಿರ್ದೇಶಕರಾಗಿದ್ದರು.

ಮೃತರು ಪತ್ನಿ ವಿನೋದ ಎಸ್.ಪಾಣೂರು, ಪುತ್ರ ಅದ್ವಿತ್ ಪಾಣೂರು, ಪುತ್ರಿ ಆಕೃತಿ ಪಾಣೂರು, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here