ಕುಪ್ಪೆಟ್ಟಿ ಸಮೀಪದ ಬನಾರಿಯಲ್ಲಿ ಪಿಕಪ್ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ, ಸವಾರ ಮೃತ್ಯು

0

ಉರುವಾಲು : ಇಲ್ಲಿಯ ಕುಪ್ಪೆಟ್ಟಿ ಸಮೀಪದ ಬನಾರಿ ಎಂಬಲ್ಲಿ ಪಿಕಪ್ ಮತ್ತು ಸ್ಕೂಟಿ ಪರಸ್ಪರ ಡಿಕ್ಕಿ ಹೊಡೆದು ಸ್ಕೂಟಿ ಸವಾರ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಜು.9 ನಡೆಯಿತು.ಸಹಪ್ರಯಾಣಿಕ ಪತ್ನಿ ಗೆ ಗಂಭೀರ ಸ್ವರೂಪ ಗಾಯವಾಗಿದ್ದು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು.

ಉಪ್ಪಿನಂಗಡಿ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ಕೇಸು ದಾಖಲಿಸಿ ಕೊಂಡರು.

LEAVE A REPLY

Please enter your comment!
Please enter your name here