ಧರ್ಮಸ್ಥಳದಲ್ಲಿ ಶಿವಾನಿ ಆನೆ ಮರಿಯ ತೃತೀಯ ಜನ್ಮದಿನಾಚರಣೆ

0

ಧರ್ಮಸ್ಥಳ: ಧರ್ಮಸ್ಥಳದಲ್ಲಿ ಜು.1 ರಂದು ಶಿವಾನಿ ಆನೆ ಮರಿಯ ತೃತೀಯ ಜನ್ಮದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಶಿವಾನಿಗೆ ಕಬ್ಬು, ಸೌತೆ, ಕುಂಬಳಕಾಯಿ, ಬಾಳೆಹಣ್ಣು ಮೊದಲಾದ ಹಣ್ಣುಗಳು ಹಾಗೂ ತರಕಾರಿಗಳ ಫಲಾಹಾರ ನೀಡಿ ಶುಭ ಹಾರೈಸಲಾಯಿತು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಹಾಗೂ ಯೋಜನಾ ಮತ್ತು ಸಾಂಖಿಕ ಸಚಿವ ಡಿ. ಸುಧಾಕರ್ ಶಿವಾನಿಗೆ ಜನ್ಮದಿನದ ಶುಭಾಶಯ ನೀಡಿ ಆಶೀರ್ವದಿಸಿದರು.

LEAVE A REPLY

Please enter your comment!
Please enter your name here