ಮರೋಡಿ: ಮರೋಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 10 ಅಭ್ಯರ್ಥಿಗಳಿಗೆ, ಬಿಜೆಪಿ ಬೆಂಬಲಿತ 3ಸ್ಥಾನಕ್ಕೆ ಜಯ

0

ಮರೋಡಿ: ಮರೋಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘಕ್ಕೆ ಜೂ.28ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಭಾರಿ ಜಯ ಬೇರಿ ಸಾಧಿಸಿ 13ಸ್ಥಾನದಲ್ಲಿ 10ಸ್ಥಾನ ಬಾಚಿಕೊಂಡಿದೆ.ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 3ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚುನಾವಣೆಯಲ್ಲಿ ವಿಜೇತರಾದ ಸಾಮಾನ್ಯ ಸ್ಥಾನದಿಂದ ಸ್ಪರ್ಧಿಸಿದ ಅಭ್ಯರ್ಥಿಗಳಾದ ಜ್ಯೋತಿ, ಸುನಿತಾ, ವನಿತಾ, ಶಶಿಕಲಾ, ಚಂದ್ರಾವತಿ, ಅನಿತಾ , ಗೀತ, ಪೂರ್ನಿಮ, ಬೇಬಿ, ಪರಿಶಿಷ್ಟ ಜಾತಿ ಸ್ಥಾನದಿಂದ ಸ್ಪರ್ಧಿಸಿದ್ದ ಹರ್ಷಿತಾ, ಹಿಂದುಳಿದ ವರ್ಗ ಎ.ಸ್ಥಾನ ದಿಂದ ಶಶಿಕಲಾ ವಿ. ಬಿ., ಹಿಂದುಳಿದ ವರ್ಗ ಬಿ.ಸ್ಥಾನ ದಿಂದ ಎವ್ಜಿನ್ ಪಿರೇರಾ ವಿಜೇತರಾಗಿದ್ದಾರೆ.ಪರಿಶಿಷ್ಟ ಪಂಗಡ ಸ್ಥಾನಕ್ಕೆ ಜಾನಕಿಯವರು ಅವಿರೋಧ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here