ಅಳದಂಗಡಿ: ಅಂಚೆ ಪಾಲಕ ಓಬಯ್ಯ ನಿಧನ

0

ಅಳದಂಗಡಿ: ಪಿಲ್ಯ ಗ್ರಾಮದ ಅಳದಂಗಡಿ ಅಂಚೆ ಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಓಬಯ್ಯ (53ವ) ರವರು ಅಸೌಖ್ಯದಿಂದ ಜೂ.24ರಂದು ನಿಧನರಾಗಿದ್ದಾರೆ.

ಮೃತರು ಪತ್ನಿ ಯಮುನ, 4 ಗಂಡು ಮಕ್ಕಳು ಹಾಗೂ ಬಂದು ವರ್ಗದವರನ್ನು ಆಗಲಿದ್ದಾರೆ.

LEAVE A REPLY

Please enter your comment!
Please enter your name here