ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ್ರೌಢಶಾಲಾ ಮಂತ್ರಿಮಂಡಲ ರಚನೆ

0

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ್ರೌಢಶಾಲೆ ಇಲ್ಲಿ 2023-24ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸರಕಾರದ ನಾಯಕ-ನಾಯಕಿ ಸ್ಥಾನಗಳಿಗೆ ಚುನಾವಣೆಯು ಜೂ.17ರಂದು ನಡೆಯಿತು.

ಈ ಚುನಾವಣೆಯಲ್ಲಿ ನಾಯಕನಾಗಿ ರೆಕ್ಸಿನ್ ಪಿಂಟೊ ಹಾಗೂ ನಾಯಕಿಯಾಗಿ ವಿಶ್ಮಿತಾ ಡಿ ಸೋಜ ಆಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here