ಬೆಳ್ತಂಗಡಿ ಪ್ರಭಾತ್ ಸ್ಟೋರ್ಸ್ ನ ಪ್ರಶಾಂತ್ ಭಟ್ ಹೃದಯಾಘಾತದಿಂದ ನಿಧನ

0

ಬೆಳ್ತಂಗಡಿ: ಬೆಳ್ತಂಗಡಿಯ ಪ್ರಭಾತ್ ಸ್ಟೋರ್ಸ್ ನ ಮಾಲೀಕ ಪುಂಡಲೀಕ ಭಟ್ ರವರ ಪುತ್ರ ಪ್ರಶಾಂತ್ ಭಟ್ (56 ವರ್ಷ ) ಅವರು ಜೂ.18 ರಂದು ಮಂಗಳೂರಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು.

ಇವರು ತಂದೆ, ಪತ್ನಿ, ಪುತ್ರನನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here