ಬೆಳ್ತಂಗಡಿ ದುರ್ಗಾ ತರಕಾರಿ ಅಂಗಡಿಯಲ್ಲಿ ತ್ರಿಶೂಲವನ್ನು ಹೋಲುವ ಕ್ಯಾರೆಟ್

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮುಖ್ಯ ರಸ್ತೆಯಲ್ಲಿರುವ ಪುರಂದರ ಅವರ ಮಾಲಿಕತ್ವದ ಶ್ರೀ ದುರ್ಗಾ ತರಕಾರಿ ಅಂಗಡಿಯಲ್ಲಿ ವಿಭಿನ್ನ ರೀತಿಯ ಕ್ಯಾರೆಟ್ ಕಂಡು ಬಂದಿದೆ.
ತ್ರಿಶೂಲವನ್ನು ಹೋಲುವ ಕ್ಯಾರೆಟ್ ಕಂಡುಬಂದಿದ್ದು ಆಸಕ್ತರ ಗಮನ‌ ಸೆಳೆದಿದೆ.

LEAVE A REPLY

Please enter your comment!
Please enter your name here