ಕುಕ್ಕೇಡಿ ಸ.ಹಿ.ಪ್ರಾ.ಶಾಲಾ ವಿದ್ಯಾರ್ಥಿ ನಾಯಕ ಮತ್ತು ಉಪನಾಯಕನ ಆಯ್ಕೆ

0

ಕುಕ್ಕೇಡಿ: ಸ.ಹಿ.ಪ್ರಾ.ಶಾಲೆಯಲ್ಲಿ ಜೂ 9 ರಂದು ವಿದ್ಯಾರ್ಥಿ ನಾಯಕ ಮತ್ತು ಉಪನಾಯಕನ ಸ್ಥಾನಕ್ಕೆ ಚುನಾವಣೆ ನಡೆಯಿತು.

ಶಾಲೆಯ ನಾಯಕನಾಗಿ ಶಮಿತ್ 7ನೇತರಗತಿ ಮತ್ತು ಉಪನಾಯಕನಾಗಿ ರಿತೇಶ 6 ನೇ ತರಗತಿ ಆಯ್ಕೆಯಾದರು.

ಮುಖ್ಯಶಿಕ್ಚಕರಾದ ಸತೀಶ ಪ್ರಮಾಣವಚನ ಬೋಧಿಸಿದರು.ಶಾಲಾ ಶಿಕ್ಷಕಿಯವರು ಸಹಕರಿಸಿದರು.

LEAVE A REPLY

Please enter your comment!
Please enter your name here