ಉಜಿರೆ: ವಿಮಲಾವತಿ ಪಿಲಿಕುಂಜ ನಿಧನ

0

ಉಜಿರೆ: ಇಲ್ಲಿಯ ಪಿಲಿಕುಂಜ ಮನೆಯ ದಿ.ಲಕ್ಷ್ಮಾಯ ಹೆಗ್ಡೆಯವರ ಧರ್ಮಪತ್ನಿ ವಿಮಾಲವತಿ (91ವ) ವಯೋಸಹಾಜವಾಗಿ ಜೂ.10ರಂದು ನಿಧನರಾಗಿದ್ದಾರೆ.

ಮೃತರು ಪುತ್ರ ಶ್ರೀ ಕ್ಷೇತ್ರ ಧರ್ಮಸ್ಥಳ ವಸ್ತು ಸಂಗ್ರಹಾಲಯದ ವ್ಯವಸ್ಥಾಪಕ ಪುಷ್ಪದಂತ ಸೇರಿದಂತೆ ಮಕ್ಕಳಾದ ವಿಜಯಾ, ರಾಜೇಂದ್ರ, ಅಮೀತಾನಂದ, ಜಯಶ್ರೀಯವರನ್ನು ಹಾಗು ಬಂಧು-ಬಳಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here