ಬೆಳ್ತಂಗಡಿ: ಆಲಿಸ್ ಪಿರೇರಾ ನಿಧನ

0

ಬೆಳ್ತಂಗಡಿ: ಇಲ್ಲಿಯ ದಿ.ಬೋನವಿಂಚರ್ ಪಿರೇರಾರವರ ಧರ್ಮಪತ್ನಿ ಆಲಿಸ್ ಪಿರೇರಾ (96) ವರ್ಷ ವಯೋಸಹಾಜವಾಗಿ ಜೂ.9ರಂದು ನಿಧನರಾಗಿದ್ದಾರೆ.

ಮೃತರು ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ, ಹಿಮಾಲಯ ಸಂಸ್ಥೆ ಗಳ ಮಾಲಕ ಲಾನ್ಸಿ ಪಿರೇರಾ ಸೇರಿದಂತೆ 4ಗಂಡು, 6ಹೆಣ್ಣು ಮಕ್ಕಳು ಹಾಗೂ ಬಂದು ವರ್ಗದವರನ್ನು ಆಗಲಿದ್ದಾರೆ. ಮೃತರ ಅಂತಿಮ ಕ್ರಿಯೆಯು ಜೂ.11ರಂದು ಭಾನುವಾರ ಬೆಳ್ತಂಗಡಿ ಹೊಲಿ ರೆಡಿಮರ್ ಚರ್ಚ್ ನಲ್ಲಿ 3.30ಕ್ಕೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here