ಎಸ್.ಎಸ್.ಎಲ್.ಸಿ ಮರು ಮೌಲ್ಯಮಾಪನ ಫಲಿತಾಂಶ- ಧರ್ಮಸ್ಥಳ ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ

0

ಧರ್ಮಸ್ಥಳ: ಕಳೆದ ಮಾರ್ಚ್-ಎಪ್ರಿಲ್ ನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಸಾನ್ವಿ ಎಸ್ ಗೊಗಟೆ 607(9ಅಂಕ), ಸ್ಪೂರ್ತಿ 596(7 ಅಂಕ), ಪ್ರಜಿತಾ 595(5ಅಂಕ), ಸ್ತುತಿ 590(6ಅಂಕ), ಅನನ್ಯ ಪಿ ವಿ 587(5 ಅಂಕ), ಕೆ ಪ್ರಖ್ಯಾತ್ 584(17 ಅಂಕ), ಡಿ ವೈಷ್ಣವಿ ತಮನ್ಕರ್ 576(1 ಅಂಕ), ಪ್ರೇರಣ 576(7ಅಂಕ), ಎಸ್ ಆರ್ ಲಿಖಿಲ್ 568(7 ಅಂಕ), ಕೃತಿ ಆರ್ ಶೆಟ್ಟಿ 565(5ಅಂಕ), ನಿಸರ್ಗ 541(5ಅಂಕ), ಪ್ರಾಪ್ತಿ557(1 ಅಂಕ), ಅಪೂರ್ವ 534(8 ಅಂಕ) ಮತ್ತು ಸೃಜನ್ 504(5 ಅಂಕ) ಅಂಕ ಗಳಿಸಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳಾ ಎಂ.ವಿ.ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here