ಎಸ್.ಎಸ್.ಎಲ್.ಸಿ ಮರು ಮೌಲ್ಯಮಾಪನದಲ್ಲಿ ನವಚೇತನ ಆಂ.ಮಾ.ಶಾಲಾ ವಿದ್ಯಾರ್ಥಿಗಳಾದ ಸೋನಲ್ ರೇಗೋ, ಚಿನ್ಮಯಿ, ಶೀಖಾಗೆ ಹೆಚ್ಚುವರಿ ಅಂಕ

0

ವೇಣೂರು: ಇಲ್ಲಿಯ ನವಚೇತನಾ ಆಂಗ್ಲ ಮಾಧ್ಯಮ ಶಾಲೆಯ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಸೋನಲ್ ರೇಗೊ 605 ಅಂಕ, ಚಿನ್ಮಯಿ 540, ಶೀಖಾ 529 ಅಂಕ ಗಳಿಸಿದ್ದರು.ಮರು ಮೌಲ್ಯಮಾಪನದಲ್ಲಿ ಸೋನಲ್ ರೇಗೊ 612, ಚಿನ್ಮಯಿ 546, ಶೀಖಾ 535 ಹೆಚ್ಚುವರಿ ಅಂಕ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here