ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನ: ಪೆರ್ಲ ಬೈಪಾಡಿ ಸ.ಪ್ರೌ.ಶಾಲೆಗೆ ಶೇ.100 ಫಲಿತಾಂಶ

0

ಪೆರ್ಲ ಬೈಪಾಡಿ: ಎಸ್ ಎಸ್ ಎಲ್ ಸಿ ಯಲ್ಲಿ ಮರು ಮೌಲ್ಯ ಮಾಪನದಿಂದ ಎಲ್ಲಾ ವಿದ್ಯಾರ್ಥಿಗಳು ಉತ್ತಿರ್ಣರಾಗಿ ಸತತ 4 ವರ್ಷಗಳಿಂದ ಶೇಕಡಾ 100 ಫಲಿತಾಂಶ ಬಂದಿದೆ.ಹಾಜರಾದ 44ರಲ್ಲಿ 44 ತೇರ್ಗಡೆಯಾಗಿದ್ದಾರೆ.ಮೊದಲು 43 ಮಂದಿ ಉತ್ತಿರ್ಣರಾಗಿದ್ದರು.14 ಡಿಸ್ಟಿಂಕ್ಷನ್, ಸುರಕ್ಷಿತ ತಾಲೂಕು ಸರಕಾರಿ ಪ್ರೌಢಶಾಲೆಗಳಲ್ಲಿ ತಾಲೂಕಿಗೆ ಅತ್ಯಧಿಕ ಅಂಕ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here