ಕಳಿಯ: ಉಮೇಶ್ ಪೂಜಾರಿ ಬಳ್ಳಿದಡ್ಡ ನಿಧನ

0

ಗೇರುಕಟ್ಟೆ: ಕಳಿಯ ಗ್ರಾಮದ ಬಳ್ಳಿದಡ್ಡ ನಿವಾಸಿ ಉಮೇಶ್ ಪೂಜಾರಿ (55 ವರ್ಷ ) ಅಲ್ಪಕಾಲದ ಅನಾರೋಗ್ಯದಿಂದ ಜೂ.4 ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರ ಓರ್ವ ಸಹೋದರ ರತ್ನಾಕರ ಪೂಜಾರಿ ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿರುತ್ತಾರೆ.

ಮೃತರು ಸಹೋದರರು, ಸಹೋದರಿಯರನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.

ಮೃತರು ಜೆಸಿಬಿ, ಟಿಪರ್, ಗುತ್ತಿಗೆದಾರಗಿದ್ದರು.

LEAVE A REPLY

Please enter your comment!
Please enter your name here