ಕುಪ್ಪೆಟ್ಟಿ ಎಸ್.ಎಂ.ಎ ವತಿಯಿಂದ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಸಮಾರಂಭ

0

ಕುಪ್ಪೆಟ್ಟಿ: ಕುಪ್ಪೆಟ್ಟಿ ಇಲ್ಲಿಯ ಸುನ್ನೀ ಮದರಸ ಮ್ಯಾನೇಜ್ ಮೆಂಟ್ ವತಿಯಿಂದ ಹಜ್ ಯಾತ್ರೆ ಕೈಗೊಳ್ಳಲಿರುವ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಸಮಾರಂಭವು ಸಮಿತಿಯ ಅಧ್ಯಕ್ಷರಾದ ಉಸ್ಮಾನ್ ಹಾಜಿ ಯವರ ಅಧ್ಯಕ್ಷತೆಯಲ್ಲಿ ಜರಗಿತು.ಹಜ್ ಯಾತ್ರಿಕರಾದ ಇದ್ರೀಸ್ ಹಾಜಿ, ಉಮ್ಮರ್,ಆದಂ ದಾರಿಮಿ, ಅಬ್ದುರ್ರಝಾಖ್ ಹಾಜಿ ಇವರನ್ನು ಬೀಳ್ಕೊಡಲಾಯಿತು.
ಆದಂ ದಾರಿಮಿಯವರು ದುಆ ನೆರವೇರಿಸಿದರು.ಅಬ್ಬಾಸ್ ಬಟ್ಲಡ್ಕವರು ಕಾರ್ಯಕ್ರಮ ಉದ್ಘಾಟಿಸಿದರು.ಎಸ್ ಎಂ ಎ.ನಾಯಕರು ಉಪಸ್ಥಿತರಿದ್ದರು.

ರಫೀಖ್ ಸ ಅದಿಯವರು ಸ್ವಾಗತಿಸಿ, ಕಾಸಿಂ ಪದ್ಮುಂಜ ರವರು ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here