ಕಳಿಯ ಗ್ರಾಮದ ಶೇಖರ ಶೆಟ್ಟಿಗಾರ ನಾಪತ್ತೆ

0

ಕಳಿಯ: ಗೇರುಕಟ್ಟೆ ಕಳಿಯ ಗ್ರಾಮದ ಶೇಖರ ಶೆಟ್ಟಿಗಾರ ಎಂಬವರು ಮಾನಸಿಕ ಅಸ್ವಸ್ಥರಾಗಿದ್ದು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿರುತ್ತದೆ.

ಇವರು ಪತ್ತೆಯಾದಲ್ಲಿ 112 ಅಥವಾ 9480367007, 9480805370 ಕ್ಕೆ ಕರೆ ಮಾಡಿ ಮಾಹಿತಿಯನ್ನು ನೀಡಬೇಕಾಗಿ ವಿನಂತಿ.

LEAVE A REPLY

Please enter your comment!
Please enter your name here