ಕೊಯ್ಯೂರು: ಸಿಡಿಲು ಬಡಿದು ಮನೆಗೆ ಹಾನಿ

0

ಕೊಯ್ಯೂರು: ಮೇ.21ರಂದು ಸುರಿದ ಧಾರಾಕಾರ ಮಳೆಗೆ ಕೊಯ್ಯೂರು ಗ್ರಾಮದ ಬೀಜದಡಿ ಮನೆ ಬಾಬು ಗೌಡರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ.

ಮನೆಗೆ ಗ್ರಾಮಕರಣಿಕರು, ಸ್ಥಳೀಯ ಗ್ರಾಮ‌ ಪಂಚಾಯತ್ ಸದಸ್ಯರು ಭೇಟಿ ನೀಡಿದರು.

LEAVE A REPLY

Please enter your comment!
Please enter your name here