ಅಂಡಿಂಜೆ: ಕ್ರಿಸ್ಟಿನ್ ನೋರೋನ ನಿಧನ

0

ವೇಣೂರು : ಇಲ್ಲಿಯ ಅಂಡಿಂಜೆ ಗ್ರಾಮದ ಪ್ರಜ್ವೊಯ್ಲಿಕ್ ಮನೆಯ ದಿ. ಸಿರಿಲ್ ನೋರೋನರವರ ಧರ್ಮಪತ್ನಿ ಶ್ರೀಮತಿ ಕ್ರಿಸ್ಟಿನ್ ನೋರೋನ (91ವ) ಮೇ.20ರಂದು ನಿಧನರಾದರು.

ಮೃತರು ಬೆಳ್ತಂಗಡಿ ಕ್ಯಾಥೊಲಿಕ್ ಕ್ರೆಡಿಟ್ ಸಹಕಾರಿ ಸಂಘದ ನಿರ್ದೇಶಕ ತೋಮಸ್ ಆರ್ ನೋರೋನ ಸೇರಿದಂತೆ 4ಗಂಡು ಮಕ್ಕಳು, 5ಹೆಣ್ಣು ಮಕ್ಕಳು ಹಾಗೂ ಬಂಧು-ವರ್ಗದವರನ್ನು ಅಗಲಿದ್ದಾರೆ.

ಮೃತರ ಅಂತಿಮ ಕ್ರಿಯೆಯು ಮೇ 24ರಂದು ಬೆಳಿಗ್ಗೆ 10.30 ಕ್ಕೇ ವೇಣೂರು ಚರ್ಚ್ ನಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here