ಕಳೆಂಜ: ಗೃಹಪ್ರವೇಶದಲ್ಲಿ ಕಿಲ್ಲೂರು ಶ್ರೀ ದುರ್ಗಾಪರಮೇಶ್ವರಿ ಭಜನಾ ತಂಡ ಭಾಗಿ

0

ಕಳೆಂಜ: ಕಳೆಂಜ ಗ್ರಾಮದ ನೆಕ್ಕರೆ ಎಂಬಲ್ಲಿ ಶ್ರೀ ಮಹಾಲಿಂಗ ಗೌಡ ಇವರು ನೂತನವಾಗಿ ನಿರ್ಮಿಸಿರುವ ಲಕ್ಷ್ಮಿ ವೆಂಕಟೇಶ್ವರ ಇದರ ಗೃಹಪ್ರವೇಶಕ್ಕೆ ಕಿಲ್ಲೂರು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ನೃತ್ಯ ಭಜನೆ ಮಾಡುವ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಇವರನ್ನು ಮನೆಯವರು ಮತ್ತು ಕುಟುಂಬದವರು ಸೇರಿ ಸನ್ಮಾನಿಸಿದರು.

LEAVE A REPLY

Please enter your comment!
Please enter your name here