ಪದ್ಮುಂಜ ಸರಕಾರಿ ಪ್ರೌಡ ಶಾಲೆಗೆ ಶೇ.100 ಫಲಿತಾಂಶ

0

ಪದ್ಮುಂಜ: ಎಸ್ಸೆಸ್ಸಲ್ಸಿ ಪರಿಕ್ಷೇಯಲ್ಲಿ ಪದ್ಮುಂಜ ಸ.ಪ್ರೌ ಶಾಲೆ ಶೇ.100 ಫಲಿತಾಂಶ ಪಡೆದಿದೆ.ಪರೀಕ್ಷೆಗೆ ಹಾಜರಾಗಿದ್ದ 44 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳಾದ ಆಯಿಷತ್ ಮಿಶ್ರಿಯ 557, ಆರೀಫಾ ಮೂಸ 552, ಪ್ರಣಮ್ಯ 547ಅಂಕ ಗಳಿಸಿದ್ದಾರೆ.ಪ್ರಥಮ ಶ್ರೇಣಿಯಲ್ಲಿ 24 ವಿದ್ಯಾರ್ಥಿಗಳು,ದ್ವಿತೀಯ ಶ್ರೇಣಿಯಲ್ಲಿ 11 ವಿದ್ಯಾರ್ಥಿಗಳು ಮತ್ತು ತೃತೀಯ ಶ್ರೇಣಿಯಲ್ಲಿ 6 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ.

LEAVE A REPLY

Please enter your comment!
Please enter your name here