ಸುಲ್ಕೇರಿಮೊಗ್ರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಹೊಳೆಯಲ್ಲಿ ನೀರಿಲ್ಲದೆ ಸಾವಿರಾರು ಮೀನುಗಳ ಸಾವು

0

ಸುಲ್ಕೇರಿಮೊಗ್ರು: ಸುಲ್ಕೇರಿಮೊಗ್ರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಹೊಳೆಯಲ್ಲಿ ನೀರಿಲ್ಲದೆ ಸಾವಿರಾರು ಮೀನುಗಳ ಸಾವನ್ನಪ್ಪಿದ್ದು, ಬಿಸಿಲಿನ ತಾಪಕ್ಕೆ ನೀರು ಬಿಸಿಯಾಗಿ ಆಮ್ಲಜನಕ ಸಿಗದೆ ಮೀನುಗಳು ಒದ್ದಾಡುವ ದೃಶ್ಯ ಕರುಳು ಕಿವುಚಿವಂತಿದೆ.

LEAVE A REPLY

Please enter your comment!
Please enter your name here