ಗುರಿಪಳ್ಳ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

0

ಕನ್ಯಾಡಿ-1: ಗುರಿಪಳ್ಳ ಗ್ರಾಮದ ಬಿಜೆಪಿಯ 30 ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ.

ರಕ್ಷಿತ್ ಶಿವರಾಂರವರ ನೇತೃತ್ವದಲ್ಲಿ, ಎಸ್.ಸಿ ಘಟಕ ಗ್ರಾಮೀಣ ಅಧ್ಯಕ್ಷರಾದ ರವಿ, ನಾಗೇಶ್ ಗುರಿಪಳ್ಳ, ಆನಂದ ಗುರಿಪಳ್ಳ ಇವರ ಮುತುವರ್ಜಿಯಿಂದ ಗುರಿಪಳ್ಳ ಎಸ್.ಸಿ ಕಾಲೋನಿಯ 30 ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.

LEAVE A REPLY

Please enter your comment!
Please enter your name here