ಉಜಿರೆಯಲ್ಲಿ ಬೈಕ್ ಇನೋವಾ ಕಾರ್ ಡಿಕ್ಕಿ ಯುವಕ ಪ್ರಾಣಾಪಾಯದಿಂದ ಪಾರು April 30, 2023 0 Facebook Twitter WhatsApp ಉಜಿರೆ : ಉಜಿರೆ ಎಸ್ ಡಿ ಎಂ ಕಾಲೇಜು ಮುಂದುಗಡೆ ಬೆಳ್ಮಣ್ ನಿಂದ ಧರ್ಮಸ್ಥಳ ಸುಬ್ರ್ಮಣ್ಯ ದೇವಸ್ಥಾನಕ್ಕೆ ಹೋಗುವ ಇನೋವಾ ಕಾರು ಉಜಿರೆಯಿಂದ ಧರ್ಮಸ್ಥಳಕ್ಕೆ ಹೋಗುವ ಬೈಕಿಗೆ ಇಂದಿನಿಂದ ಕಾರ್ ಡಿಕ್ಕಿ ಹೊಡೆದಿದೆ. ಕಾರ್ ನುಜ್ಜು ಗುಜ್ಜಾಗಿದೆ. ಬೈಕ್ ಸವಾರ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ