


ಬೈಲಂಗಡಿ: ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮೇ.17ರಿಂದ 22ರವರೆಗೆ ಜರಗಲಿದೆ.

ಆ ಪ್ರಯುಕ್ತ ಎ.26ರಂದು ಕಕ್ಕಿಂಜೆ ಪೇಟೆಯಿಂದ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದವರೆಗೆ ಶಿವಲಿಂಗ, ಪಾರ್ವತಿ, ಗಣಪತಿ ವಿಗ್ರಹಗಳ ಮೆರವಣಿಗೆ ಮೂಲಕ ವಾಹನಗಳೊಂದಿಗೆ ದೇವಸ್ಥಾನಕ್ಕೆ ತರಲಾಯಿತು.
