ಬೆಳ್ತಂಗಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96. 36%.

0

ಬೆಳ್ತಂಗಡಿ : ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಇದರ ಒಟ್ಟು 265ವಿಧ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 96. 36% ಪಲಿತಾಂಶ ದಾಖಲಿಸಿದೆ. ವಿಜ್ಞಾನ ವಿಭಾಗದಲ್ಲಿ 55ವಿಧ್ಯಾರ್ಥಿ ಗಳು ಉತ್ತೀರ್ಣರಾಗಿ 100% ಪಲಿತಾಂಶ ಪಡೆದುಕೊಂಡಿದೆ. 11 ಉನ್ನತ ಶ್ರೇಣಿ, 36 ಪ್ರಥಮ, 8 ದ್ವಿತೀಯ ಸ್ಥಾನ, ದೀಕ್ಷಾ 563, ವಾಣಿಜ್ಯ ವಿಭಾಗದಲ್ಲಿ 92 ವಿದ್ಯಾರ್ಥಿಗಳಲ್ಲಿ 90 ವಿಧ್ಯಾರ್ಥಿಗಳು ತೇರ್ಗಡೆ ಹೊಂದಿ 98% ಪಡೆದಿರುತ್ತಾರೆ. 19 ಉನ್ನತ ಶ್ರೇಣಿ, 48 ಪ್ರಥಮ, 19 ದ್ವಿತೀಯಾ, 4 ತೃತೀಯ ಸ್ಥಾನ, ಸಂಚಿತಾ ಕೆ.ಎಂ.569, ಕಲಾ ವಿಭಾಗದಲ್ಲಿ 120 ವಿದ್ಯಾರ್ಥಿಗಳು ತೇರ್ಗಡೆಯಾಗಿ 94% ಪಲಿತಾಂಶ ಪಡೆದು 5 ಉನ್ನತ ಶ್ರೇಣಿ, 75 ಪ್ರಥಮ, 27 ದ್ವಿತೀಯಾ, 13 ತೃತೀಯ ಸ್ಥಾನ ಪಡೆದಿದ್ದಾರೆ. ಗೌರಿ 586 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ತಾನಿಯಾಗಿದ್ದರೆ.

LEAVE A REPLY

Please enter your comment!
Please enter your name here