ಉಜಿರೆಯ ಎಸ್.ಡಿ.ಎಂ ಕಾಲೇಜಿಗೆ ‘ಯಕ್ಷಯಾನ’ ಪ್ರಶಸ್ತಿ April 11, 2023 0 Facebook Twitter WhatsApp ಉಜಿರೆ: ಎಸ್ ಡಿ ಎಂ ಕಾಲೇಜಿ ಉಜಿರೆಯ ಯಕ್ಷಗಾನ ತಂಡಕ್ಕೆ ಇತ್ತೀಚೆಗೆ ಗೋವಿಂದ ದಾಸ್ ಕಾಲೇಜ್ ಸುರತ್ಕಲ್ ಇಲ್ಲಿ ಜರಗಿದ ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಯಕ್ಷಗಾನ ಸ್ಪರ್ಧೆ, ಯಕ್ಷಯಾನ 2023 ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಹಾಗೂ 7.500 ರೂ ಗಳ ನಗದು ಬಹುಮಾನ ಲಭಿಸಿದೆ.