ಉಣ್ಣಾಲು ಮದ್ರಸ ಕ್ಕೆ ಶೇಕಡಾ 100 ಫಲಿತಾಂಶ

0

ಕೊಯ್ಯೂರು: ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾ ನಡೆಸಿದ 2022-23 ನೇ ಸಾಲಿನ ಮದ್ರಸಾ ಪಬ್ಲಿಕ್ ಪರೀಕ್ಷೆಯಲ್ಲಿ ಉಣ್ಣಾಲು ಸಿರಾಜುಲ್ ಹುದಾ ಅರೇಬಿಕ್ ಮದ್ರಸ ಶೇಕಡಾ 100% ಫಲಿತಾಂಶ ಪಡೆದಿದೆ.

ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಅತ್ಯುತ್ತಮ ಅಂಕದೊಂದಿಗೆ ತೇರ್ಗಡೆ ಗೊಂಡಿದ್ದು ಮಾತ್ರವಲ್ಲದೆ 10 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಶೇಕಡಾ 90‌ ಕ್ಕಿಂತಲೂ ‌ಹೆಚ್ಚಿನ ಅಂಕ ಪಡೆದಿದ್ದಾರೆ ಹಾಗೂ 7ನೇ ತರಗತಿಯ ಎರಡು ವಿದ್ಯಾರ್ಥಿಗಳು ಶೇಕಡಾ 90 ಕ್ಕಿಂತ ಹೆಚ್ಚು ಅಂಕಗಳಿಸಿ ಊರಿನ ವಿದ್ಯಾ ಸಂಸ್ಥೆಗೆ ಕೀರ್ತಿಯನ್ನು ತಂದಿದೆ.

LEAVE A REPLY

Please enter your comment!
Please enter your name here